#gandhadagudi #punithrajkumar Gandhada Gudi pre release event invitation video ಅಪ್ಪು ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಸಿನಿಮಾ ಇದೇ ತಿಂಗಳ ೨೮ಕ್ಕೆ ತೆರೆಕಾಣುತ್ತಿದೆ. ಚಿತ್ರದ ಪ್ರೀ ರಿಲೀಸ್ ಈವೆಂಟ್‌ನ ಇನ್ವಿಟೇನ್ ವೀಡಿಯೋ ಇಲ್ಲಿದೆ.